ರುಕ್ಕು

ರುಕ್ಕು
ಲೆ ನನ್ನ ಪ್ರೀತಿಯ ರುಕ್ಕು
ಕೊಡಬೆಡವೆ ಹಂಗೆ ಲುಕ್ಕು 
ಅದ ನೊಡಿದ್ರೆ ನಂಗೊಂತರ ಕಿಕ್ಕು
ನೀ ನನ್ನ ಜೊತೆಯಲ್ಲಿದ್ರೆ ಅದು ನನ್ ಲಕ್ಕು
ಇಲ್ಲ ಅಂದ್ರೆ ನಾ ಹಿಡಿಯುವೆ ತುಕ್ಕು.....

-- shankar B J

Comments

Popular posts from this blog

ನಾದವಿರದ ಬದುಕೇ

*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*

🌸🌾🌸 *ಈ ಭಾವಗೀತೆ* 🌸🌾🌸