ಕನಸೇ ಓ ಕನಸೇ..

ಕನಸೇ ಓ ಕನಸೇ ನೀ ಕಣ್ಣಿಂದ ಮರೆಯಾದೆಯೇಕೆ...
ಮನಸೇ ಓ ಮನಸೇ ನೀ ಮರೆಯಾದುದನ್ನೇ ಹುಡುಕುವೆಯೇಕೆ..
ನೆನಪೇ ಓ ನೆನಪೇ ನೀ ಪ್ರತಿ ಕ್ಷಣ ಕಾಡುವೆಯೇಕೆ..
ಕಂಬನಿಯೇ ಓ ಕಂಬನಿಯೇ ನೀ ಕಂಗಳಿಗೆ ಸಂಗಾತಿಯದೆಯೇಕೆ..

-- ರಂಜು

Comments

Popular posts from this blog

ನಾದವಿರದ ಬದುಕೇ

*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*

🌸🌾🌸 *ಈ ಭಾವಗೀತೆ* 🌸🌾🌸