ನೀ ಅಳುಕದಿರು ಗೆಳತಿ
ಕವಿದ ಕಾರ್ಮೋಡ ಕರಗಿದ ನಂತರ — ಮಳೆಹನಿಯು ಚುಂಬಿಸುವುದು ಈ ಭುವಿಗೆˌ
ಕಗ್ಗತ್ತಲ ರಾತ್ರಿಯು ಕಳೆದ ನಂತರ — ಹೊಂಬೆಳಕು ಹಿತವೆನಿಸುವುದು ಈ ಮನಸ್ಸಿಗೆˌ
ಸಹನೆಯೊಂದಿರಲಿ ನಿನ್ನೊಡನೆ — ನಾನರಿತಂತೆ ನೀ ಈಜಬಲ್ಲೆ ಈ ಪ್ರವಾಹದೆದುರಿಗೆˌ
ಆ ಸೀತೆಗೂ ತಪ್ಪಲಿಲ್ಲ ಜೀವನದಿ ಅಗ್ನಿಪರೀಕ್ಷೆ — ನೀ ಅಳುಕದಿರು ಗೆಳತಿ ಈ ಪರೀಕ್ಷೆಗೆ....!!!!

Comments
Post a Comment