ಕಳಸಾಪುರ
ನನ್ನೂರು ನಾ ಹುಟ್ಟಿದೂರು ಕಳಸಾಪುರ
ಮಲೆನಾಡಿನ೦ಚಿನ ಬಯಲು ಸೀಮೆಯ ಉದರ
ಇಲ್ಲು೦ಟ೦ತೆ ಯುರೆನಿಯಮ್ ಅದಿರು
ದಿಗಿಲು ಯೆಲ್ಲರಿಗು ಬಿಡಬೇಕಾದೀತು ಊರು
ತೆ೦ಗು -ಕ೦ಗು ಬಾಳೆಗಳ ತೋಟ ರಾಗಿ-ಜೊಳ
ಬೆಳೆದರೆ ಊಟ
ವಷ೯ವಿಡಿ ಮಳೆರಾಯನ ಕಣ್ಣಾಮುಚ್ಹಾಲೆ
ಕೊಳುವೆ ಬಾವಿಗಳು ಮುಚ್ಹುತ್ತಿವೆ ಇತ್ತಿಚೆಗೆಸದ್ಯಕ್ಕ೦ತು ಯಾರೂ ಹೊರಟಿಲ್ಲ ಗುಳೆ
ದೇವರ ದಯೆ ಹೇಗೊ ನೆಡೆಯುತಿದೆ ಬಾಳ್ವೆ
ಮಲೆನಾಡಿನ೦ಚಿನ ಬಯಲು ಸೀಮೆಯ ಉದರ
ಇಲ್ಲು೦ಟ೦ತೆ ಯುರೆನಿಯಮ್ ಅದಿರು
ದಿಗಿಲು ಯೆಲ್ಲರಿಗು ಬಿಡಬೇಕಾದೀತು ಊರು
ತೆ೦ಗು -ಕ೦ಗು ಬಾಳೆಗಳ ತೋಟ ರಾಗಿ-ಜೊಳ
ಬೆಳೆದರೆ ಊಟ
ವಷ೯ವಿಡಿ ಮಳೆರಾಯನ ಕಣ್ಣಾಮುಚ್ಹಾಲೆ
ಕೊಳುವೆ ಬಾವಿಗಳು ಮುಚ್ಹುತ್ತಿವೆ ಇತ್ತಿಚೆಗೆಸದ್ಯಕ್ಕ೦ತು ಯಾರೂ ಹೊರಟಿಲ್ಲ ಗುಳೆ
ದೇವರ ದಯೆ ಹೇಗೊ ನೆಡೆಯುತಿದೆ ಬಾಳ್ವೆ
Comments
Post a Comment