ನಾನೀರುವೆ ಎದರದಿರು
ನಾನೀರುವೆ ಎದರದಿರು
ನಾನೀರುವೆ ಎದರದಿರು
ನಿನ್ನ ಮನದಾಳದಲ್ಲಿರುವೆ
ಬಯವ ಬಿಡು
ಅರಿಯದೆಯೆ ಬಯಪಡುವೆ
ತಿಳಿಯದೆಯೆ ಕುಳಿತಿರುವೆ
ನೋಡದೆಯೆ ನಡುಗಿರುವೆ
ನಾನೀರುವೆ ಎದರದಿರು
ಮನದಾಳದಲಿ ನಾ ನೆಲಸಿ
ಬಯವ ನಿನ್ನಿಂದೋಡಿಸಿ
ಗಟ್ಟಿ ಮಾಡುವೆ ನಿನ್ನ
ಎದರದಿರುಮನವೇ
Comments
Post a Comment