"ಅಮ್ಮ"

ಅಮ್ಮನ ಪ್ರೀತಿಯ ಮಡಿಲು
ಎಂದು ಬತ್ತದ ಕಡಲು
ಅಮ್ಮ ನೀನೊಂದು ಆಶಾ ಕಿರಣ
ಮುಗಿಸದಿರು ಎಂದು ಬಾಳಪಯಾಣ

ಅಮ್ಮನ ಮನಸು ಸಾಗರ
ಅದು ಎಂದು ಕಲಿಯಾಗದ ನೆನಪುಗಳ ಆಗರ
ಅಮ್ಮ ನೀನೊಂದು ಅದ್ಭುತ ತಾಣ
ಕೊಡುವೆ ನಿನಗೆ ಈ ನನ್ನ ಪ್ರಾಣ

ಅಮ್ಮನ ಪ್ರೀತಿಯ ಬೆಸುಗೆ
ಬ್ರಹ್ಮನು ಹಾಕಿದ ಗಂಟು
ಎಂದು ಬಿಡಿಸಲಾಗದ ನಂಟು
ನನ್ನ ಪ್ರೀತಿಯ ಅಮ್ಮ
ಕೊಡುವೆನು ನಿನಗೊಂದು ಉಮ್ಮ
                                                 ಪ್ರೀತಿಯ ಹುಡುಗ

                                                  ಹಾಲಪ್ಪ ಮೇಟಿ

Comments

Popular posts from this blog

ನಾದವಿರದ ಬದುಕೇ

*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*

🌸🌾🌸 *ಈ ಭಾವಗೀತೆ* 🌸🌾🌸