ಒಂದು ಮಾತನಾಡು..

ಒಂದು ಮಾತನಾಡು ಮೌನವಾಗುವ ಮೊದಲು..
ಒಮ್ಮೆ ತಿರುಗಿ ನೋಡು ಪ್ರೀತಿ ಮರೆವ ಮೊದಲು...
ಒಂದು ಸಮ್ಮತಿ ನೀಡು ಹೃದಯ ನಿಲ್ಲುವ ಮೊದಲು..
ಜೀವ ನೀಡುವೆ ನಾನು ದೂರವಾಗುವ ಬದಲು...

-- ರಂಜು

Comments

Popular posts from this blog

ನಾದವಿರದ ಬದುಕೇ

*ಎಲ್ಲಿ ಹೋದಿರಿ ನನ್ನ ತೊರೆದು ಹೀಗೆ*

🌸🌾🌸 *ಈ ಭಾವಗೀತೆ* 🌸🌾🌸